Advertisement

Nagarahole Tiger Reserve; ಬೇಟೆಗಾಗಿ ಮರಿಯೊಂದಿಗೆ ಕಾಯುತ್ತಿರುವ ತಾಯಿ ಹುಲಿ

04:12 PM Aug 07, 2023 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕೆರೆಯೊಂದರ ಬಳಿ ಹೆಣ್ಣು ಹುಲಿಯೊಂದು ಮರಿಯೊಂದಿಗೆ ಬೇಟೆಗಾಗಿ ಹೊಂಚು ಹಾಕುತ್ತಿರುವ ದೃಶ್ಯವನ್ನು ವಾಹನ ಚಾಲಕ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.

Advertisement

ನಾಗರಹೊಳೆ ವಲಯದ ಕುಂತೂರು ಕೆರೆ ಬಳಿ ಯಾವಾಗಲೂ ಹುಲಿ ದರ್ಶನ ಸರ್ವೆ ಸಾಮಾನ್ಯ. ಆದರೆ ತನ್ನ ಮರಿಯೊಂದಿಗೆ ಕೆರೆ ಬಳಿಯಿಂದ ಹೊರಬಂದು ಬೇಟೆಗಾಗಿ ಹೊಂಚು ಹಾಕುತ್ತಿರುವ ಅಪರೂಪದ ದೃಶ್ಯವನ್ನು ಜೆಎಲ್ ಆರ್ ವಾಹನ ಚಾಲಕ ಸಂತೋಷ್ ಮೊಬೈಲ್ ಮೂಲಕ ಸೆರೆ ಹಿಡಿದು ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್ ಮೂಲಕ ಉದಯವಾಣಿಗೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next