Advertisement

ನಾಗರಹೊಳೆಯಲ್ಲಿ ವ್ಯಾಘ್ರ ಕಾಳಗ : ಹುಲಿ ಕಂಡು ಸಫಾರಿಗೆ ತೆರಳಿದ್ದವರ ದಿಲ್ ಖುಷ್

10:50 PM Jul 24, 2022 | Team Udayavani |

ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಬಳಿಯ ಅರಣ್ಯದಲ್ಲಿ ಎರಡು ಹುಲಿಗಳು ತಮ್ಮ ವ್ಯಾಪ್ತಿಗಾಗಿ ಕಾದಾಡಿರುವುದನ್ನು ಪ್ರವಾಸಿಗರು ವಿಡಿಯೋ ಮಾಡಿದ್ದಾರೆ.

Advertisement

ಛಾಯಾಗ್ರಾಹರ ರವಿಶಂಕರ್ ಎಂಬುವವರು ವಿಡಿಯೋವನ್ನು ವೈರಲ್ ಮಾಡಿದ್ದಾರೆ.

ಸಾಮಾನ್ಯವಾಗಿ ಹುಲಿಗಳು ಸಾಮಾನ್ಯವಾಗಿ 5 ಚ.ಕಿ.ಮೀ ವ್ಯಾಪ್ತಿಯಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡು ಭೇಟೆಯಾಡಿತ್ತವೆ.

ಜೊತೆಗೆ 4 ರಿಂದ 5 ಹೆಣ್ಣು ಹುಲಿಗೊಂದು ಗಂಡು ಹುಲಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ವಯಸ್ಸಾಗುತ್ತಿದ್ದಂತೆ ಇತರೆ ಹುಲಿಗಳು ಆ ಜಾಗಕ್ಕಾಗಿ ಕಾಳಗ ನಡೆಸುವುದು ಸಾಮಾನ್ಯ.

ಇದನ್ನೂ ಓದಿ : ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಾಯಕರೇ ಅಪಮಾನ ಮಾಡುತ್ತಿದ್ದಾರೆ : ಸುಧಾಕರ್ ವ್ಯಂಗ್ಯ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next