ನೆಲ ಮಂಗಲ: ನಗರದಲ್ಲಿ ಮಾ.13ರಂದು ಬೆಂಗ ಳೂರು ವಿಭಾ ಗೀಯ ಒಕ್ಕ ಲಿ ಗರ ಬೃಹತ್ ಸಮಾ ವೇಶ ನಡೆ ಯ ಲಿದ್ದು, ನಾವೆಲ್ಲ ಒಂದೇ ಎಂಬ ಭಾವ ನೆ ಯಲ್ಲಿ ಒಕ್ಕ ಲಿ ಗರು ಸೇರು ತ್ತಿ ದ್ದಾರೆ ಎಂದು ಅಖೀಲ ಕರ್ನಾ ಟಕ ಒಕ್ಕ ಲಿ ಗರ ಒಕ್ಕೂ ಟದ ರಾಜ್ಯಾ ಧ್ಯಕ್ಷ ನಾಗ ಣ್ಣ ಬಾ ಣಸವಾಡಿ ತಿಳಿ ಸಿ ದ್ದಾರೆ.
ನಗ ರದ ಕುಣಿ ಗಲ್ ರಸ್ತೆಯ ವಿವಿ ಎಸ್ ಕಲ್ಯಾಣ ಮಂಟ ಪ ದಲ್ಲಿ ಆಯೋ ಜಿ ಸಿದ್ದ ಸಮಾ ವೇ ಶದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತ ನಾ ಡಿ ದ ಅವರು, ನಗರೂ ರಿನ ಬಿಜಿ ಎಸ್ ವರ್ಲ್ಡ್ ಸ್ಕೂಲ್ ಆವ ರ ಣ ದಲ್ಲಿ ಮಾಜಿ ಪ್ರಧಾ ನಿ ಎಚ್.ಡಿ ದೇವೇ ಗೌ ಡರು, ಮಾಜಿ ಸಿಎಂ ಎಸ್. ಎಮ್. ಕೃಷ್ಣ ಅ ವರ ಮಾರ್ಗ ದ ರ್ಶನ ಹಾಗೂ ಸಮು ದಾ ಯದ ಎಲ್ಲ ಪೀಠಾ ಧ್ಯ ಕ್ಷರ ಸಲ ಹೆ ಯಂತೆ ಸಮಾ ವೇಶ ನಡೆ ಸ ಲಾ ಗು ತ್ತಿದ್ದು, 30 ಸಾವಿ ರ ಕ್ಕೂ ಹೆಚ್ಚು ಜನರು ಭಾಗ ವ ಹಿ ಸ ಲಿ ದ್ದಾ ರೆ.
ನಮ್ಮದು ಶಕ್ತಿ ಪ್ರದ ರ್ಶ ನದ ಸಮಾ ವೇ ಶ ವಲ್ಲ, ನಮಗೆ ಸಲ್ಲ ಬೇ ಕಾ ಗಿ ರುವ ನ್ಯಾಯ ವನ್ನು ಕೇಳುವ ಹಾಗೂ ಹೇಳುವ ವೇದಿಕೆಯಾಗಿದ್ದು, ಸ್ವಾಮೀ ಜಿ ಮಾರ್ಗದರ್ಶ ನ ದಲ್ಲಿ ಸಮು ದಾ ಯಕ್ಕೆ ಬೇಕಾದ ಮೀಸ ಲಾ ತಿ ಹಾಗೂ ಅನು ಕೂ ಲ ಗಳ ಬಗ್ಗೆ ಮುಂದಿನ ದಿನ ದಲ್ಲಿ ರೂಪು ರೇ ಷೆ ಗ ಳನ್ನು ಸಿದ್ಧಪ ಡಿ ಸಿ ಕೊ ಳ್ಳ ಲಿ ದ್ದೇವೆ ಎಂದರು. ಒಳ ಪಂಗ ಡ ವಿಲ್ಲ ನಾವೆಲ್ಲ ಒಂದೇ: ಶ್ರೀ ಶಿವಾನಂದ ಆಶ್ರಮದ ಶ್ರೀ ರಮ ಣಾ ನಂದ ಸ್ವಾಮೀ ಜಿ ಮಾತನಾಡಿ, ಒಕ್ಕ ಲಿಗ ಜನಾಂಗ ದಲ್ಲಿ 115 ಒಳ ಪಂಗ ಡ ಗ ಳಿದ್ದರೂ ರಾಜ್ಯ ದಲ್ಲಿನ ಎಲ್ಲ ಒಕ್ಕ ಲಿ ಗರು ಒಂದೇ ಎಂಬ ಘೋಷ ಣೆ ಯೊಂದಿಗೆ ಸಮಾ ವೇಶ ನಡೆ ಯು ತ್ತಿದ್ದು, ಒಕ್ಕ ಲಿಗ ಸಮು ದಾ ಯದ ಜನ ರಿ ಗಾ ಗಿ ರುವ ಸಮ ಸ್ಯೆ ಗಳು, ನೋವು ಪರಿ ಹ ರಿ ಸಿ ಕೊ ಳ್ಳ ಬೇ ಕಾ ಗದ ಅನಿ ವಾ ರ್ಯತೆ ಇದೆ ಎಂದು ತಿಳಿ ಸಿ ದರು.
ನಗ ರದ ಕುಣಿ ಗಲ್ ಬೈಪಾಸ್‌ನಿಂದ ನಗ ರೂ ರಿನ ಬಿಜಿ ಎಸ್ ಶಾಲೆ ಯ ವ ರೆಗೂ ಬೈಕ್ ರ್ಯಾಲಿಯ ಮೂಲಕ ಮೆರ ವಣಿಗೆ ಮಾಡಲು ಸ್ಥಳೀಯ ಮುಖಂಡರು ನಿರ್ಧ ರಿ ಸಿದ್ದಾರೆ. ಗ್ರಾಪಂ ಮಟ್ಟ ದಿಂದ ಸಮು ದಾ ಯದ ಜನರು ಆಗ ಮಿ ಸ ಬೇಕು ಎಂಬತೀರ್ಮಾ ನ ವಾ ಗಿದ್ದು ಒಕ್ಕ ಲಿ ಗರ ಕ್ಷೇಮಾ ಭಿ ವೃದ್ಧಿ ಟ್ರಸ್ಟ್ ನಿಂದ ಸಮಾ ವೇ ಶದ ತಯಾರಿ ಜೋರಾಗಿ ನಡೆ ಯು ತ್ತಿದೆ. ಒಕ್ಕ ಲಿ ಗರ ಕ್ಷೇಮಾ ಭಿ ವೃದ್ಧಿಟ್ರಸ್ಟ್‌ನ ಎಂ.ಮ ಧ ಸೂದ ನ್, ಚ ನ್ನ ಯ್ಯ, ಕೆಂಪ ಯ್ಯ, ಸುಂದ ರೇ ಶ ನ್, ಸ ತೀಶ್.ಎ ನ್,ಎಚ್. ಜಿ ರಾ ಜು ಮತ್ತಿ ತ ರ ರಿ ದ್ದ ರು.