Advertisement

ಹೈಪರ್‌ಸಾನಿಕ್‌ ಕ್ಷಿಪಣಿ ಪರೀಕ್ಷಿಸಿದ ಉ.ಕೊರಿಯ

10:22 PM Sep 29, 2021 | Team Udayavani |

ಸಿಯೋಲ್‌: ಉತ್ತರ ಕೊರಿಯ ಮಂಗಳವಾರ ಅದು ಹೈಪರ್‌ಸಾನಿಕ್‌ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.

Advertisement

ಈ ಕುರಿತ ಚಿತ್ರಗಳು ಅಲ್ಲಿನ ಸರ್ಕಾರಿ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಈ ತಿಂಗಳಲ್ಲಿಯೇ ಇದು ಮೂರನೇ ಕ್ಷಿಪಣಿ ಪರೀಕ್ಷೆಯಾಗಿದೆ. ಇದರ ಮೂಲಕ ತಾನೊಂದು ಅಣ್ವಸ್ತ್ರಸಜ್ಜಿತ ದೇಶ, ತಾನು ಯಾರಿಗೂ ಹೆದರುವುದಿಲ್ಲ, ತನ್ನ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನವನ್ನು ತೆರವು ಮಾಡಬೇಕು ಎಂಬ ಸಂದೇಶವನ್ನು ನೀಡಿದೆ.

ದಕ್ಷಿಣ ಕೊರಿಯಾ ಸರ್ಕಾರದ ಪ್ರಕಾರ ಈ ಕ್ಷಿಪಣಿ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ.

ಇದನ್ನೂ ಓದಿ:ಕೋವಿಡ್‌ ಬದಲು ರೇಬೀಸ್‌ ಲಸಿಕೆ; ಡಾಕ್ಟರ್‌, ನರ್ಸ್‌ ಅಮಾನತು

Advertisement
Advertisement

Udayavani is now on Telegram. Click here to join our channel and stay updated with the latest news.

Next