Advertisement

ಡಿ.10ರಿಂದ ಮೈಸೂರು –ಮಂಗಳೂರು ನಡುವೆ ವಿಮಾನ ಸೇವೆ ಆರಂಭ

10:28 PM Nov 21, 2020 | sudhir |

ಮೈಸೂರು/ ಮಂಗಳೂರು: ಮೈಸೂರು – ಮಂಗಳೂರು ನಡುವೆ ಡಿ. 10ರಿಂದ ಮೊದಲ ಬಾರಿಗೆ ಏರ್‌ ಇಂಡಿಯಾ ವಿಮಾನ ಹಾರಾಟ ನಡೆಸಲಿದ್ದು, ಕರಾವಳಿ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ.

Advertisement

ನಗರದ ಮಂಡಕಳ್ಳಿ ವಿಮಾನ ನಿಲ್ದಾಣ ಸ್ಥಾಪನೆಯಾಗಿ 10 ವರ್ಷಗಳ ಬಳಿಕ ಮೈಸೂರಿನಿಂದ ಮಂಗಳೂರಿಗೆ ವಿಮಾನಯಾನ ಸೇವೆ ಆರಂಭವಾಗಲಿದೆ.

ಮೊದಲ ವಿಮಾನ ಡಿ. 10ರ ಬೆಳಗ್ಗೆ 11.15ಕ್ಕೆ ಮೈಸೂರಿನಿಂದ ಹೊರಟು ಮಂಗಳೂರಿಗೆ 12.15ಕ್ಕೆ ತಲುಪಲಿದೆ. ಇನ್ನೊಂದು ವಿಮಾನವು ಮಂಗಳೂರಿನಿಂದ 12.40ಕ್ಕೆ ಹೊರಟು ಮೈಸೂರಿಗೆ 01.40ಕ್ಕೆ ಆಗಮಿಸಲಿದೆ. ಈ ವಿಮಾನಗಳು ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ಹಾರಾಟ ನಡೆಸಲಿವೆ.

ಇದನ್ನೂ ಓದಿ:ಕೋವಿಡ್ ಸೋಂಕಿತರ ಸಮಸ್ಯೆಗೆ ಔಷಧಿ ಸಂಶೋಧನೆ: ಭಾರತೀಯ ಮೂಲದ ವೈದ್ಯೆಯ ಸಾಧನೆ !

Advertisement

Udayavani is now on Telegram. Click here to join our channel and stay updated with the latest news.

Next