Advertisement

ಪ್ರಾಣಿಪಕ್ಷಿಗಳ ಹಸಿವು ನೀಗಿಸೋದು ನಾಗರಿಕರ ಕರ್ತವ್ಯ

06:16 PM Jul 05, 2021 | Team Udayavani |

ಮೈಸೂರು: ಮೈಸೂರಿನಲ್ಲಿ ಕೋವಿಡ್‌ 2ನೇ ಅಲೆನಿಯಂತ್ರಿಸಲು ಲಾಕ್‌ಡೌನ್‌ ಸಂದರ್ಭದಲ್ಲಿಕೆಎಂಪಿಕೆ ಟ್ರಸ್ಟ್‌ ವತಿಯಿಂದ ಪ್ರತಿನಿತ್ಯ ಮೂಕಪ್ರಾಣಿಪಕ್ಷಿಗಳಿಗೆ ಆಹಾರ ನೀಡುವ ಅಭಿಯಾನಹಮ್ಮಿಕೊಂಡಿದ್ದ ವೇಳೆ ಭಾಗವಹಿಸಿದ್ದ 50ಸ್ವಯಂಸೇವಕರಿಗೆ ಮೈಲಾಕ್‌ ಅಧ್ಯಕ್ಷರಾದ ಎನ್‌.ವಿ. ಫ‌ಣೀಶ್‌ಮತ್ತು ಕರ್ನಾಟಕ ಪ್ರಾಣಿ ಪಕ್ಷಿ ಕಲ್ಯಾಣ ಮಂಡಳಿಅಧ್ಯಕ್ಷ ಕೃಷ್ಣ ಮಿತ್ತಲ್‌ ಅವರು ಕರ್ನಾಟಕ ವಸ್ತುಪ್ರದರ್ಶನದ ಪಿ.ಕಾಳಿಂಗರಾವ್‌ ಗಾನಮಂಟಪದಲ್ಲಿ ಅಭಿನಂದನಾ ಪತ್ರ ಸಸಿ ನೀಡಿ ಅಭಿನಂದಿಸಿದರು.

Advertisement

ಅರ್ಥಪೂರ್ಣ: ಕರ್ನಾಟಕ ವಸ್ತುಪ್ರದರ್ಶನಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್‌ ಕುಮಾರ್‌ಗೌಡ ಮಾತನಾಡಿ, ಮೈಸೂರಿನಲ್ಲಿ ಸಾಕುಪ್ರಾಣಿಗಳ ಪ್ರಾಣಿ ಪ್ರಿಯರು ಹೆಚ್ಚಿದ್ದಾರೆ ಎನ್ನುವುದಕ್ಕೆ ಕೆಎಂಪಿಕೆಟ್ರಸ್ಟ್‌ 2 ತಿಂಗಳ ಕಾಲ ವಿವಿಧೆಡೆ ಹಮ್ಮಿಕೊಂಡಿದ್ದ ಪ್ರಾಣಿಪಕ್ಷಿ ಸೇವಾ ಜಾಗೃತಿ ಅಭಿಯಾನದಲ್ಲಿನೂರಾರು ಸ್ವಯಂಸೇವಕರು ಭಾಗವಹಿಸಿದ್ದೇ ಸಾಕ್ಷಿ.ನೂರಾರು ಸಂಘ ಸಂಸ್ಥೆಗಳು ಆಹಾರ ಕಿಟ…,ಅನ್ನಸಂತರ್ಪಣೆ, ಮಾಸ್ಕ್, ಸ್ಯಾನಿಟೈಸರ್‌ ನೀಡಿದರು.

ಅದೇ ರೀತಿ ಸಮಾಜದಲ್ಲಿ ಪ್ರಾಣಿಪಕ್ಷಿ ಸೇವಾಮನೋಭಾವದೊಂದಿಗೆ ಎಲ್ಲಾ ಜೀವಿಗಳುಮುಖ್ಯವೆಂದು ಮೂಕ ಪ್ರಾಣಿಪಕ್ಷಿಗಳಿಗೆ ಆಹಾರಹಸಿವು ನೀಗಿಸಿದ ಕೆಎಂಪಿಕೆ ಟ್ರಸ್ಟ್‌ ಸ್ವಯಂಸೇವಕರಕಾರ್ಯ ಅರ್ಥಪೂರ್ಣವೆಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್‌.ವಿ.ರಾಜೀವ್‌ ಮಾತನಾಡಿ, ನಗರಬಡಾವಣೆಗಳಲ್ಲಿನ ಮೂಕ ಪ್ರಾಣಿ ಪಕ್ಷಿಗಳ ಜೀವಉಳಿಸಲು ಹಸಿವು ನೀಗಿಸಲು ಪ್ರತಿನಿತ್ಯ ಆಹಾರಪೂರೈಕೆ ಮಾಡಿರುವ ಕೆಎಂಪಿಕೆ ಟ್ರಸ್ಟ್‌ ಪ್ರಾಣಿಪಕ್ಷಿಸೇವಾ ಅಭಿಯಾನ ಇಂದಿನ ಯುವಪೀಳಿಗೆಗೆಮಾದರಿ ಎಂದರು.ಕಳಕಳಿ: ಕರ್ನಾಟಕ ಮೃಗಾಲಯ ಪ್ರಾಧಿಕಾರದಅಧ್ಯಕ್ಷರಾದ ಎಲ….ಆರ್‌.ಮಹದೇವಸ್ವಾಮಿ ಮಾತನಾಡಿ, ಕೆಎಂಪಿಕೆ ಟ್ರಸ್ಟ್‌ ವತಿಯಿಂದ 60ದಿನಗಳಿಂದಬೆಳಗಿನ ಹೊತ್ತು ನಾಯಿಗಳಿಗೆ ಹಾಲು ಅನ್ನ ಮೊಟ್ಟೆಮೊಸರು ಬಿಸ್ಕೆಟ್‌ ಹಾಗೂ ಹಸುಗಳಿಗೆ ಗೋಗ್ರಾಸಮೇವು ಬೆಟ್ಟದಲ್ಲಿಕೋತಿಗಳಿಗೆ ಬಾಳೆಹಣ್ಣು ನೀಡುತ್ತಿರುವುದು ಸಾಮಾಜಿಕಕಳಕಳಿಯಕೆಲಸವೆಂದರು.

ಕಾಂಗ್ರೆಸ್‌ ಯುವ ಮುಖಂಡರಾದ ಎನ್‌.ಎಂ.ನವೀನ್‌ಕುಮಾರ್‌ ಮಾತನಾಡಿ, ಮೈಸೂರು ನಗರಪಾಲಿಕೆ ವಲಯ ಮಟ್ಟದಲ್ಲಿ ಆಹಾರ ಪೊರೈಕೆಆರೋಗ್ಯ ತಪಾಸಣೆ ಕುಡಿಯುವ ನೀರು ಪೂರೈಸುವ ಸಂಬಂಧ ಹಲವು ಯೋಜನೆಗಳನ್ನು ರೂಪಿಸಬೇಕು. ಅಲ್ಲದೇ, ಪ್ರಾಣಿಪಕ್ಷಿ ಸೇವಾ ಸಂಘಸಂಸ್ಥೆಗಳಸ್ವಯಂಸೇವಕರ ತಂಡ ರಚಿಸಲು ನಗರಪಾಲಿಕೆಮುಂದಾಗಬೇಕು ಸಲಹೆ ನೀಡಿದರು.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್‌.ವಿ.ರಾಜೀವ್‌, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್‌ಕುಮಾರಗೌಡ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್‌.ಆರ್‌.ಮಹಾದೇವಸ್ವಾಮಿ, ಮೈಸೂರುಪೇಂಟ್ಸ…ವಾರ್ನಿಷ್‌ಅಧ್ಯಕ್ಷರಾದಎನ್‌.ವಿ.ಫ‌ಣೀಶ್‌,ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ವಲಯಅಧ್ಯಕ್ಷರಾದ ಎಸ್‌.ಕೆ.ಮಿತ್ತಲ್‌, ಮಾಜಿ ಮಹಾಪೌರರಾದ ಸಂದೇಶ್‌ ಸ್ವಾಮಿ, ಹಿರಿಯ ಸಮಾಜಸೇವಕರಾದ ಕೆ.ರಘುರಾಂ ವಾಜಪೇಯಿ, ಡಾ.ಎಸ್‌.ಪಿ. ಯೋಗಣ್ಣ ,ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷರಾದ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷರಾದಮಡ್ಡೀಕೆರೆ ಗೋಪಾಲ್‌ , ಮೈಸೂರು ನಗರ ಮತ್ತುಜಿÇÉಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್‌, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷರಾದನಾರಾಯಣಗೌಡ,ಮೈಸೂರುನಗರಾಭಿವೃದ್ಧಿಪ್ರಾಧಿಕಾರದ ಸದಸ್ಯರಾದ ನವೀನ್‌ ಕುಮಾರ್‌,ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಅಭಿವದ್ಧಿನಿಗಮದನಿರ್ದೇಶಕರಾದರೇಣುಕರಾಜ್‌, ಬನ್ನೂರು ಮಹೇಂದ್ರಸಿಂಗ್‌ ಕಾಳಪ್ಪ , ಕಾಂಗ್ರೆಸ್‌ಮುಖಂಡರಾದ ಎನ್‌ .ಎಂ.ನವೀನ್‌ ಕುಮಾರ್‌,ಜಿ. ಶ್ರೀನಾಥ್‌ ಬಾಬು, ಕೃಷ್ಣರಾಜೇಂದ್ರ ಸಹಕಾರಿಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ್‌ ಬಸಪ್ಪ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದಗಿರೀಶ್‌ , ಗಂಗಾಧರ್‌, ಜೋಗಿ ಮಂಜು ,ಕೇಬಲ್‌ಮಹೇಶ್‌, ಚರಣ್‌ ರಾಜ್‌, ನಗರ ಪಾಲಿಕಾ ಮಾಜಿಸದಸ್ಯರಾದ ಎಂ. ಡಿ. ಪಾರ್ಥಸಾರಥಿ, ಪರಮೇಶ್‌ಗೌಡ, ಕೆಎಂಪಿಕೆ ಟ್ರಸ್ಟ್‌ ಅಧ್ಯಕ್ಷರಾದ ವಿಕ್ರಮಅಯ್ಯಂಗಾರ್‌ ,ಅಜಯ್‌ ಶಾಸಿŒ ,ವಿನಯ್‌ಕಣಗಾಲ…, ಹರೀಶ್‌ ನಾಯ್ಡು , ನವೀನ್‌ ಕೆಂಪಿ,ಅಪೂರ್ವ ಸುರೇಶ್‌ ,ಪತ್ರಕರ್ತರಾದ ಅನಿಲ್‌ಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next