Advertisement

ಮೈಸೂರು ದಸರಾ: ಕಣ್ಮನ ಸೆಳೆದ ಸಾಕು ಪ್ರಾಣಿಗಳ ಪ್ರದರ್ಶನ

09:47 AM Oct 03, 2019 | Mithun PG |

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮೈಸೂರು ವಿವಿ ಹಾಕಿ ಮೈದಾನದಲ್ಲಿ ಆಯೋಜಿಸಿರುವ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ನಾನಾ ತಳಿಯ ನಾಯಿ ಮತ್ತು ಬೆಕ್ಕುಗಳು ಜನರ ಕಣ್ಮನ ಸೆಳೆದವು.

Advertisement

ನಗರದ ಹಲವು ಭಾಗಗಳಿಂದ 35 ತಳಿಯ 345 ನಾಯಿಗಳು ಹಾಗೂ 25 ನಾನಾ ತಳಿಯ ಬೆಕ್ಕುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.

ಸೆಲ್ಫಿಗೆ ಮುಗಿಬಿದ್ದ ಯುವತಿಯರು: ಪ್ರದರ್ಶನದಲ್ಲಿ  ಭಾಗವಹಿಸಿರುವ ನಾನಾ ಬಗೆಯ ತಳಿಯ ನಾಯಿಗಳು ಮತ್ತು ಬೆಕ್ಕುಗಳ ಜೊತೆ ಯುವತಿಯರು ತಮ್ಮ ಮೊಬೈಲ್ ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಮತ್ತೆ ಕೆಲವರು ಅವುಗಳ ಜೊತೆ ಆಡುತ್ತಾ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next