Advertisement

Mysore Dasara ಗಜಪಡೆಗಳ ತೂಕ ಪರೀಕ್ಷೆ: ಅಂಬಾರಿ ಹೊರುವ ಅಭಿಮನ್ಯುವಿನ ತೂಕವೆಷ್ಟು ಗೊತ್ತ?

12:52 PM Sep 06, 2023 | Team Udayavani |

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ರ ಪೂರ್ವಭಾವಿಯಾಗಿ ಅರಮನೆಯಲ್ಲಿ ಗಜಪಡೆಗಳು ಬೀಡು ಬಿಟ್ಟಿದ್ದು ಇಂದು ತೂಕ ಪರೀಕ್ಷೆ ನಡೆಸಲಾಯಿತು.

Advertisement

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಪೊಲೀಸರ ಬಿಗಿ ಭದ್ರತೆಯಲ್ಲಿ ಆಗಮಿಸಿದ ಗಜಪಡೆ ಬಳಿಕ ತೂಕ ಮಾಪನ ಮಾಡಲಾಯಿತು.

ಅದರಂತೆ ಅಭಿಮನ್ಯು, ಗೋಪಿ ಸೇರಿದಂತೆ ಒಟ್ಟು ಎಂಟು ಆನೆಗಳ ತೂಕ ಮಾಪನ ಮಾಡಲಾಯಿತು.

ಗಜಪಡೆಯ ಕ್ಯಾಪ್ಟನ್ ಎಂದೇ ಹೆಸರಾದ ಅಭಿಮನ್ಯು ಬರೋಬ್ಬರಿ 5,160 ಕೆಜಿ ತೂಗಿದೆ, ಅದರಂತೆ ಗೋಪಿ – 5,080, ಧನಂಜಯ – 4,940, ಮಹೇಂದ್ರ – 4,530, ಭೀಮ – 4,370, ಕಂಜನ್ – 4,240, ವರಲಕ್ಷ್ಮಿ – 3,020, ವಿಜಯ – 2,830 ತೂಕ ಹೊಂದಿದೆ.

ಇದನ್ನೂ ಓದಿ: SPG: ಪ್ರಧಾನಿಗಳ ಭದ್ರತೆ ನಿರ್ವಹಿಸುತ್ತಿದ್ದ SPG ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next