Advertisement

Watch Live@7PM; ದಸರಾ ಆಕರ್ಷಕ ಪಂಜಿನ ಕವಾಯತು

09:21 AM Oct 09, 2019 | Nagendra Trasi |

ಮೈಸೂರು ದಸರಾದ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂಸವಾರಿ ಕೊನೆಗೊಂಡಿದೆ. ಅದೇ ರೀತಿ ಬನ್ನಿ ಮಂಟಪದ ಮೈದಾನದಲ್ಲಿ ಟಾರ್ಚ್ ಲೈಟ್ ಪರೇಡ್ ಕೂಡಾ ಆಕರ್ಷಣೀಯವಾದದ್ದು. ಬನ್ನಿ ಮಂಟಪದಲ್ಲಿ 7ಗಂಟೆಗೆ ಪಂಜಿನ ಕವಾಯತು ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ತೆರೆ ಬೀಳಲಿದೆ. ಆಕರ್ಷಕ ಪಂಜಿನ ಕವಾಯತಿನ ನೇರ ಪ್ರಸಾರ ಇಲ್ಲಿದೆ.

Advertisement

Courtesy:DD Chandana

Advertisement

Udayavani is now on Telegram. Click here to join our channel and stay updated with the latest news.

Next