Advertisement
ಆತ್ಮಹತ್ಯೆ ಮಾಡಿಕೊಂಡಾತನನ್ನು ಕೆ.ಪಿ ನಂದೀಶ್ (24) ಎಂದು ಗುರುತಿಸಲಾಗಿದೆ. ಸುಮಾರು 4.50 ಲಕ್ಷ ಸಾಲಮಾಡಿಕೊಂಡಿದ್ದ ನಂದೀಶ್ ಬೆಳೆಯೂ ನಷ್ಟವಾದ ಹಿನ್ನಲೆಯಲ್ಲಿ ಮನನೊಂದು ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಮೈಸೂರು: ಸಾಲಭಾದೆ ತಾಳಲಾರದೆ ನೇಣು ಬಿಗಿದುಕೊಂಡು ರೈತನ ಆತ್ಮಹತ್ಯೆ
08:29 AM Oct 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.