Advertisement

ಸಿಎಂ ಆಗುವುದು ನನ್ನ ಕನಸು: ಎಂ.ಬಿ.ಪಾಟೀಲ

06:15 AM Jul 14, 2018 | Team Udayavani |

ವಿಜಯಪುರ: ಮುಖ್ಯಮಂತ್ರಿ ಹುದ್ದೆ ಅಲಂಕರಿಸುವುದು ನನ್ನ ಕನಸು. ಈಗಿನ್ನೂ 54 ವರ್ಷದ ನಾನು ಈ ಸದಾವಕಾಶಕ್ಕಾಗಿ ತಾಳ್ಮೆಯಿಂದ ಕಾಯುತ್ತೇನೆ. ಹಾಗಂತ ಇದು ನನ್ನ ರಾಜಕೀಯ ದುರಾಸೆಯಲ್ಲ, ಮಹತ್ವಾಕಾಂಕ್ಷೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಪುನರುಚ್ಚರಿಸಿದ್ದಾರೆ.

Advertisement

ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ತವರು ಕ್ಷೇತ್ರದ ಸೋಮದೇವರಹಟ್ಟಿ ಗ್ರಾಮದೇವತೆ ಜಾತ್ರೆಯಲ್ಲಿ
ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಸರ್ಕಾರದಲ್ಲೂ ನನಗೆ
ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ. ಸಚಿವ ಸ್ಥಾನ ಇದ್ದರೂ ಸರಿ, ಇಲ್ಲದಿದ್ದರೂ
ಸರಿ ಎಂದಿಗೂ ನಾನು ಪವರ್‌ ಫುಲ್‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next