Advertisement
ರಂಜಾನ್ ಧಾರ್ಮಿಕ ಉಪನ್ಯಾಸದ ವೇಳೆ ತನ್ವೀರ್ ಪೀರ್ ಹಾಶ್ಮಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, 2 ತಿಂಗಳಲ್ಲಿ ಬಕ್ರೀದ್ ಬರಲಿದೆ. ಆಗ ಗೋವುಗಳ ಕುರ್ಬಾನಿ ಮಾಡುತ್ತೇವೆ. ಆಗ ಸೈತಾನ್ ತಿರುಗಿ ಬೀಳುತ್ತಾನೆ. ಗಮನದಲ್ಲಿಟ್ಟುಕೊಳ್ಳಿ ಗೋವುಗಳ ಜೊತೆ ಇನ್ನೊಂದು ಬಲಿ ಆಗದಿರಲಿ ಎಂದಿದ್ದಾರೆ.
Related Articles
Advertisement
ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಯತ್ನಾಳ್ ಕೆಲ ದಿನಗಳ ಹಿಂದೆ ಮುಸ್ಲಿಮರ ಪರ ಕೆಲಸ ಮಾಡಬೇಡಿ ಅವರು ನನಗೆ ಮತ ಹಾಕಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.