Advertisement

YouTube ಠಕ್ಕರ್‌ನೀಡಲು ಮಸ್ಕ್  ಹೊಸ ಟಿವಿ ಆ್ಯಪ್‌

12:31 AM Mar 11, 2024 | |

ಹೊಸದಿಲ್ಲಿ: ಅಮೆಜಾನ್‌ ಮತ್ತು ಸ್ಯಾಮ್‌ಸಂಗ್‌ ಸ್ಮಾರ್ಟ್‌ ಟಿವಿ ಬಳಕೆದಾರರಿಗೆ ಯುಟ್ಯೂಬ್‌ ಮಾದರಿಯ ಟೆಲಿವಿಷನ್‌ ಆ್ಯಪ್‌ ಬಿಡುಗಡೆ ಮಾಡುವುದಾಗಿ ಟೆಸ್ಲಾ ಹಾಗೂ ಟ್ವಿಟರ್‌ ಸಿಇಒ ಎಲಾನ್‌ ಮಸ್ಕ್ ಹೇಳಿದ್ದಾರೆ.

Advertisement

ಅಪರಿಚಿತರೊಬ್ಬರು “ನಿಮ್ಮ ನೆಚ್ಚಿನ ದೀರ್ಘ‌ ಅವಧಿ ವೀಡಿಯೋಗಳನ್ನು ಸ್ಮಾರ್ಟ್‌ ಟಿವಿಯಲ್ಲಿ ನೋಡಬಹುದು’ ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಶೇರ್‌ ಮಾಡಿದ ಮಸ್ಕ್, “ಶೀಘ್ರವೇ ಬರಲಿದೆ’ ಎಂದು ಬರೆದುಕೊಂಡಿದ್ದಾರೆ. ಒಂದೊಮ್ಮೆ ಮಸ್ಕ್ ಅವರು ಈ ಆ್ಯಪ್‌ ಬಿಡುಗಡೆ ಮಾಡಿದರೆ, ಗೂಗಲ್‌ನ ಯುಟ್ಯೂಬ್‌ಗ ಭಾರೀ ಪೈಪೋಟಿ ಏರ್ಪಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next