Advertisement

ಮುಷರ್ರಫ್ ಮರಣ ದಂಡನೆ ರದ್ದು

10:04 AM Jan 15, 2020 | Team Udayavani |

ಲಾಹೋರ್‌: ಪಾಕಿಸ್ಥಾನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್ ಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಸೋಮವಾರ ವಿಶೇಷ ಕೋರ್ಟ್‌ ಸಂವಿಧಾನ ಬಾಹಿರ ಎಂದು ಕರೆದಿದೆ. ಜತೆಗೆ ಗಲ್ಲು ಶಿಕ್ಷೆಯನ್ನು ಅನೂರ್ಜಿತಗೊಳಿಸಿದೆ.

Advertisement

ಡಿ. 17ರಂದು ಇಸ್ಲಾಮಾಬಾದ್‌ನ ವಿಶೇಷ ಕೋರ್ಟ್‌ ರಾಷ್ಟ್ರದ್ರೋಹದ ಆರೋಪದ ಮೇಲೆ ಮುಷರ್ರಫ್ ಗೆ ಮರಣ ದಂಡನೆ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next