Advertisement
ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿರುವು ದರಿಂದ ಪಕ್ಷೇತರರು ಸೇರಿ 3 ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ವಾರ್ಡ್‌ವಾರು ಅಭ್ಯರ್ಥಿಗಳ ವಿವರ ಹೀಗಿದೆ.
Related Articles
Advertisement
ವಾರ್ಡ್-11:ಸಾಮಾನ್ಯ; ಕಾಂಗ್ರೆಸ್-ಎಸ್.ಸಿ.ಚಂದ್ರಪ್ಪ, ಜೆಡಿಎಸ್- ವಿ. ಗೋಪಾಲ್, ಬಿಜೆಪಿ-ಗೀತಾ, ಪಕ್ಷೇತರ-ಅರುಣಾ. ವಾರ್ಡ್ -12:ಪರಿಶಿಷ್ಟ ಜಾತಿ; ಜೆಡಿಎಸ್-ಲಕ್ಷ್ಮೀ, ಬಿಜೆಪಿ-ಗುಂಡಮ್ಮ, ಕಾಂಗ್ರೆಸ್- ಸುಮಿತ್ರಾ, ವಾರ್ಡ್-13:ಹಿಂದುಳಿದ ವರ್ಗ ಎ ಮಹಿಳೆ; ಜೆಡಿಎಸ್-ಡಿ ಗೋಪಮ್ಮ, ಬಿಜೆಪಿ-ಲಕ್ಷ್ಮೀ. ವಾರ್ಡ್ -14:ಸಾಮಾನ್ಯ; ಬಿಜೆಪಿ- ಲೋಹಿತ್, ಜೆಡಿಎಸ್- ವೈಸಿ ಸತೀಶ್ ಕುಮಾರ್, ಪಕ್ಷೇತರ-ವಿ. ನಂದ ಕುಮಾರ್, ಪಕ್ಷೇತರ- ಎಸ್.ಸತೀಶ್ ಕುಮಾರ್. ವಾರ್ಡ್ -15:ಹಿಂದುಳಿದ ವರ್ಗ ಎ; ಬಿಜೆಪಿ-ಆನಂದ, ಕಾಂಗ್ರೆಸ್-ಎನ್.ರಘು , ಪಕ್ಷೇತರ-ಎಂ.ಆನಂದ್. ವಾರ್ಡ್ -16:ಪರಿಶಿಷ್ಟ ಜಾತಿ ಮಹಿಳೆ; ಬಿಜೆಪಿ-ಕಲಾವತಿ, ಕಾಂಗ್ರೆಸ್-ಮಂಜುಳಾ, ಜೆಡಿಎಸ್-ಶೋಭಾ, ಪಕ್ಷೇತರ- ಲಕ್ಷ್ಮೀ ಅಪರ್ಣ. ವಾರ್ಡ್-17:ಪರಿಶಿಷ್ಟ ಜಾತಿ; ಕಾಂಗ್ರೆಸ್-ರಾಜಣ್ಣ , ಬಿಜೆಪಿ-ಎನ್.ಶ್ರೀನಿವಾಸ್ ಮೂರ್ತಿ, ಪಕ್ಷೇತರ-ಸುರೇಶ್. ವಾರ್ಡ್ -18:ಸಾಮಾನ್ಯ; ಬಿಜೆಪಿ-ಆರ್.ಮುನಿರಾಜು, ಜೆಡಿಎಸ್-ಜಿ.ಎ. ರವೀಂದ್ರ, ಕಾಂಗ್ರೆಸ್-ವಿಜಯ್ ಕುಮಾರ್. ವಾರ್ಡ್-19:ಸಾಮಾನ್ಯ ಮಹಿಳೆ; ಬಿಜೆಪಿ-ಚೈತ್ರಾ, ಕಾಂಗ್ರೆಸ್-ಜ್ಯೋತಿ ಲಕ್ಷ್ಮೀ, ಜೆಡಿಎಸ್-ವಿ. ಪದ್ಮಾವತಮ್ಮ. ವಾರ್ಡ್ -20:ಪರಿಶಿಷ್ಟ ಪಂಗಡ; ಜೆಡಿಎಸ್-ಎನ್.ನಾಗೇಶ್ ಬಾಬು, ಬಿಜೆಪಿ-ಮಹೇಶ್, ಕಾಂಗ್ರೆಸ್- ಮುನಿಕೃಷ್ಣ . ವಾರ್ಡ್ -21:ಸಾಮಾನ್ಯ ಮಹಿಳೆ; ಕಾಂಗ್ರೆಸ್-ಕಸ್ತೂರಿ, ಜೆಡಿಎಸ್-ಗೀತಾ ಜಗದೇವ್, ಬಿಜೆಪಿ-ಲಕ್ಷ್ಮೀ. ವಾರ್ಡ್ -22:ಸಾಮಾನ್ಯ ಮಹಿಳೆ; ಕಾಂಗ್ರೆಸ್-ರತ್ನಮ್ಮ, ಬಿಜೆಪಿ-ಎಂ.ಲಕ್ಷ್ಮೀ, ಜೆಡಿಎಸ್-ಎಸ್.ವಿನೋದ. ವಾರ್ಡ್ -23:ಹಿಂದುಳಿದ ವರ್ಗ ಬಿ; ಬಿಜೆಪಿ-ಕೆ.ಎ.ನಾಗೇಶ್, ಜೆಡಿಎಸ್-ಎಸ್.ನಾಗೇಶ್, ಕಾಂಗ್ರೆಸ್-ಪ್ರಮೋದ್, ಪಕ್ಷೇತರ-ಉಮೇಶ್, ಪಕ್ಷೇತರ- ಸಂದೀಪ್ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.