Advertisement

ಬೈಕ್-ಲಾರಿ ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು

05:33 PM Sep 18, 2021 | Team Udayavani |

ಮುಂಡರಗಿ : ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಧಾರುಣ ಘಟನೆ ಶನಿವಾರ ತಾಲೂಕಿನ ಕಲಕೇರಿ-ಬಾಗೇವಾಡಿ ನಡುವೆ ಇರುವ ಕಣವಿದುರ್ಗಾದೇವಿ ದೇವಸ್ಥಾನದ ಜ್ಯಾಲವಾಡಗಿ ಕ್ರಾಸ್ ನಲ್ಲಿ ನಡೆದಿದೆ.

Advertisement

ಬೈಕ್‍ ಓಡಿಸುತ್ತಿದ್ದ ಮಹ್ಮದ ರಫಿಕ್ (೨೪), ಬಿಬಿ ಹಾಜರಾ ಚಮನಸಾಬ ಲಂಗೋಟಿ (೨೨) ಹಾಗೂ ಮಹ್ಮದ ಸಾಜೀಬ್ ಚಮನಸಾಬ ಲಂಗೋಟಿ(೧.೫) ಮೃತ ದುರ್ದೈವಿಗಳು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next