Advertisement
ಮಾರ್ಚ್ 23ರಿಂದ ಮೇ 12ರವರೆಗೆ ಮುಂಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದರು. ಮಾರ್ಚ್ 20ರಿಂದ ಮೇ 13ರವರೆಗೆ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಂದ ಚಲನ್ ನೀಡುವ ಮೂಲಕ 9 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
Advertisement
ಲಾಕ್ ಡೌನ್ ನಿಯಮ ಉಲ್ಲಂಘನೆ: ಮುಂಬೈ ಟ್ರಾಫಿಕ್ ಪೊಲೀಸರಿಂದ 9 ಕೋಟಿ ರೂ.ದಂಡ ವಸೂಲಿ
08:08 AM May 15, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.