Advertisement
ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಕೊಂಡ ಶ್ರೇಯಸ್ ಪಡೆ ನಿಗದಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 162 ಪೇರಿಸಿ ಮುಂಬೈಗೆ 163 ರ ಗುರಿಯನ್ನು ನೀಡಿತ್ತು, ಆದರೆ ಮುಂಬೈ ತಂಡದ ಡಿ ಕಾಕ್ ಹಾಗೂ ಸೂರ್ಯಕುಮಾರ್ ಅರ್ಧ ಶತಕದ ಆಟದೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
Advertisement
ಡಿ ಕಾಕ್, ಸೂರ್ಯಕುಮಾರ್ ಉತ್ತಮ ಆಟ: ಡೆಲ್ಲಿಯನ್ನು ಮಣಿಸಿದ ಮುಂಬೈ
11:23 PM Oct 11, 2020 | sudhir |
Advertisement
Udayavani is now on Telegram. Click here to join our channel and stay updated with the latest news.