Advertisement
ಈ ಮೂಲಕ ಭಾರತಕ್ಕೆ ರಾಣಾ ಗಡೀಪಾರಿಗೆ ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಆದೇಶ ಹೊರಡಿಸಲು ದಾರಿ ಸುಗುಮವಾಗಿದೆ. 26/11 ಮುಂಬೈ ದಾಳಿಯ ಸಂಚುಕೋರರ ಪೈಕಿ ಒಬ್ಬನಾಗಿರುವ ರಾಣಾ(62) ನನ್ನು ಕಟಕಟೆ ಎದುರು ನಿಲ್ಲಿಸುವ ಭಾರತದ ಪ್ರಯತ್ನಕ್ಕೆ ಈ ಮೂಲಕ ದೊಡ್ಡ ಗೆಲುವು ಲಭಿಸಿದೆ. ಈ ವರ್ಷದ ಮೇನಲ್ಲಿ ರಾಣಾ ಗಡಿಪಾರಿಗೆ ಅಮೆರಿಕ ನ್ಯಾಯಲಯ ಅನುಮೋದನೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಣಾ ಜೂನ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಆ.10ರಂದು ನ್ಯಾಯಾಲಯವು ವಜಾಗೊಳಿಸಿದೆ. ಇದೀಗ ಈ ಆದೇಶವನ್ನು ಪ್ರಶ್ನಿಸಿ, ಆತ ಮೇಲ್ಮನವಿ ಸಲ್ಲಿಸಿದ್ದಾನೆ. ಪಸ್ತುತ ರಾಣಾ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಕಾರಾಗೃಹದಲ್ಲಿದ್ದಾನೆ. Advertisement
Mumbai: ಮುಂಬೈ ಸ್ಫೋಟದ ಆರೋಪಿ ರಾಣಾ ಗಡೀಪಾರು ಖಾತ್ರಿ
08:27 PM Aug 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.