Advertisement
ಗೂಡಂಗಡಿ ಬಳಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳುಂಟಾಗಿವೆ. ಗಾಯಾಳು ಚಾಲಕನನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಾಪು: ಇಲ್ಲಿನ ಪಡು ಗ್ರಾಮದ ನಿವಾಸಿ ಮೀನುಗಾರಿಕಾ ವೃತ್ತಿಯ ನಿತಿನ್ (33) ರವಿವಾರ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿವಾರ ತಾಯಿ ಕಾರ್ಕಳದ ಆಶ್ರಮದಲ್ಲಿದ್ದ ಹಿರಿಯ ಮಗ ಸಚಿನ್‌ನನ್ನು ಮನೆಗೆ ಕರೆದು ಕೊಂಡು ಬರಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
Related Articles
Advertisement