Advertisement

ಕಾಡಿನಿಂದ ನಾಡಿಗೆಡೆಗೆ ವಾನರ ನಡೆ

05:25 PM Sep 09, 2021 | Team Udayavani |

ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ವಾನರವೊಂದು ಕಾಡಿನಿಂದ ನಾಡಿಗೆ ಬಂದು ಜನರೊಡನೆ ಬೆರೆತು ಗೆಳೆಯನಾಗಿದ್ದು, ಈ ವಾನರ  ಈ ಭಾಗದ ಪ್ರೀತಿ ಪಾತ್ರ ಗೆಳೆಯನಾಗಿದೆ‌.

Advertisement

ಇದನ್ನೂ ಓದಿ:ಸಂಕಲ್ಪ ಈಡೇರಲು ಗಣೇಶನನ್ನು ಎಷ್ಟು ವರ್ಷ ಪೂಜಿಸಬೇಕು?

ಕೊಟ್ಟಿಗೆಹಾರದ ನಿಸರ್ಗ ಹೋಟೆಲ್ ನ ಪರಿಸರದಲ್ಲಿ ಈ ಮಂಗ ಬೀಡು ಬಿಟ್ಟಿದ್ದು ಹೋಟೆಲ್ ನವರು ನೀಡುವ ಕಾಫಿ, ಟಿ ಯನ್ನು ಮನುಷ್ಯರಂತೆಯೆ ಕುಡಿದು ಲೋಟ ಇಟ್ಟು ಹೋಗುತ್ತದೆ. ಊಟದ ಸಮಯದಲ್ಲಿ ಶಬ್ದ ಮಾಡಿ ಊಟ ಕೇಳಿ ಊಟ ಮಾಡಿ ಹೋಗುತ್ತದೆ. ಸ್ಥಳೀಯರು, ಪ್ರವಾಸಿಗರು ನೀಡುವ ತಿಂಡಿ ತಿನಿಸುಗಳನ್ನು ತಿನ್ನುತ್ತಾ ಈ ವಾನರ ಈಗ ಜನರ ಪ್ರೀತಿಗೆ ಪಾತ್ರರಾಗಿದೆ‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next