Advertisement

Mudhol: ಟ್ರ್ಯಾಕ್ಟರ್ ನೊಂದಿಗೆ ನದಿ ದಾಟಲು ಹೋಗಿ ನೀರಿನಲ್ಲಿ ಸಿಲುಕಿದ ಯುವಕ…

10:52 AM Jul 30, 2024 | Team Udayavani |

ಮುಧೋಳ: ಘಟಪ್ರಭಾ ತುಂಬಿದ ನದಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸೇತುವೆ ಮೇಲೆ ಸಂಚರಿಸಿದ ಯುವಕನೋರ್ವ ಟ್ರ್ಯಾಕ್ಟರ್ ಸಮೇತ ನೀರಿನಲ್ಲಿ‌ ಸಿಲುಕಿಕೊಂಡಿರುವ ಘಟನೆ ಮಂಗಳವಾರ (ಜು.30) ಬೆಳಗ್ಗೆ ಮಳಲಿ ಗ್ರಾಮದಲ್ಲಿ‌ ನಡೆದಿದೆ.

Advertisement

ಮಳಲಿ ಗ್ರಾಮದಿಂದ ಒಳರಸ್ತೆಯ ಮೂಲಕ ಸೋರಗಾವಿಗೆ ಆಗಮಿಸುವ ವೇಳೆ ತುಂಬಿ ಹರಿಯುವ ನದಿಯಲ್ಲಿ ಹುಚ್ಚಾಟ ಮೆರೆದು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸೇತುವೆ ಮಧ್ಯದಲ್ಲಿ ಸಿಲುಕಿಕೊಂಡಿದ್ದಾನೆ. ಟ್ರ್ಯಾಕ್ಟರ್ ಬಂದ್ ಆದಕೂಡಲೇ ಟ್ರ್ಯಾಕ್ಟರ್ ಮೇಲೆ ಕುಳಿತಿರುವ ಯುವಕ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾನೆ.

ಇದನ್ನೂ ಓದಿ: Monsoon Special Recipes; ನಿಮಗೆಷ್ಟು ಗೊತ್ತು ತಗತೆ ಸೊಪ್ಪಿನ ಮಹತ್ವ ..ಇಲ್ಲಿದೆ ರೆಸಿಪಿ

Advertisement

Udayavani is now on Telegram. Click here to join our channel and stay updated with the latest news.

Next