Advertisement
ಮಸ್ಕಿ ಸಿಪಿಐ ದೀಪಕ ಭೂಸರಡ್ಡಿ ಹಾಗೂ ಅಬಕಾರಿ ಡಿಎಸ್‌ಪಿ ಮೈನುದ್ದೀನ್ ನೇತೃತ್ವದಲ್ಲಿ ಜಂಟಿ ದಾಳಿ ನಡೆಲಾಯಿತು. 150 ಬಿಂದಿಗೆಗಳಲ್ಲಿ ತುಂಬಿ ಇಟ್ಟಿದ್ದ 600 ಲೀಟರ್ ಬೆಲ್ಲದ ಕೊಳೆ, 18 ಬ್ಯಾಗ್ ಬೆಲ್ಲ ವಶಕ್ಕೆ ಪಡೆದು ಅದನ್ನು ಸ್ಥಳದಲ್ಲೇ ನಾಶ ಮಾಡಿದರು ಹಾಗೂ ಕಳ್ಳಭಟ್ಟಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದ ಕಾಳಪ್ಪ ಪುಲ್ಲಪ್ಪ ರಾಠೊಡ, ಪುಲ್ಲಪ್ಪ ಜಿತಪ್ಪ ರಾಠೊಡ ಎಂಬ ಆರೋಪಿಗಳನ್ನು ಬಂಧಿಸಿ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
600 ಲೀ. ಬೆಲ್ಲದ ಕೊಳೆ ನಾಶ: ಇಬ್ಬರ ಬಂಧನ
01:45 PM Apr 26, 2020 | Naveen |
Advertisement
Udayavani is now on Telegram. Click here to join our channel and stay updated with the latest news.