Advertisement
ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈ ತಂಡದ ಅಭಿಮಾನಿಗಳೊಂದಿಗೆ ಧೋನಿ ಆತ್ಮೀಯ ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರು ಧೋನಿ ಸರ್, ನಾನು ನಿಮಗೆ ವೈಯಕ್ತಿಕ ಪ್ರಶ್ನೆ ಕೇಳಬಹುದೇ ಎಂದು ಕೇಳಿದ್ದಾರೆ. ಸಾಧ್ಯವಾದರೆ ಉತ್ತರಿಸುತ್ತೇನೆ ಎಂದಿದ್ದಾರೆ. ಆಗ ಅಭಿಮಾನಿ, ಎಲ್ಲರಿಗೂ ಗೊತ್ತು ನೀವು ಎಲ್ಲಾ ಕ್ಷೇತ್ರಗಳಲ್ಲಿ ನಂಬರ್ 1 ಎಂದು, ನಿಮ್ಮ ಮನೆಯಲ್ಲಿ ಯಾರು ನಂಬರ್ 1 ಎಂದು ಕೇಳಿದ್ದಾರೆ.
Advertisement
ಮನೆಯಲ್ಲಿ ನಂಬರ್ 1 ಯಾರು ? ಧೋನಿ ಕೊಟ್ಟ ಉತ್ತರವೇನು ?
12:52 PM Mar 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.