Advertisement

Parliament Securty Breach: ಸಂಸದ ಪ್ರತಾಪ್‌ ಸಿಂಹ ಮೌನ ಪ್ರತಿಕ್ರಿಯೆ

12:39 AM Dec 14, 2023 | Team Udayavani |

ಮೈಸೂರು: ಸಂಸತ್‌ಗೆ ನುಗ್ಗಿ ಬಂಧಿತರಾಗಿರುವ ನಾಲ್ವರ ಪೈಕಿ ಒಬ್ಟಾತ ಸಂಸದ ಪ್ರತಾಪ್‌ ಸಿಂಹ ಅವರಿಂದ ಸಂಸತ್‌ ಪ್ರವೇಶ ಪಾಸ್‌ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸಂಸದ ಪ್ರತಾಸ್‌ ಸಿಂಹ ಅವರ ಪ್ರತಿಕ್ರಿಯೆಗೆ ಎಲ್ಲರೂ ಎದುರು ನೋಡುತ್ತಿದ್ದಾರೆ.

Advertisement

ಈ ಬಗ್ಗೆ ಇದುವರೆಗೂ ಪ್ರತಾಪ್‌ ಸಿಂಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ತಮ್ಮ ಟ್ವಿಟರ್‌(ಎಕ್ಸ್‌) ಖಾತೆಯಲ್ಲಿ ಸಂಸತ್‌ ಭವನದ ಎದುರು ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ವಿದ್ಯಾರ್ಥಿ ಗಳೊಂದಿಗೆ ಸೋಮವಾರ ತಾವು ತೆಗೆಸಿಕೊಂಡ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.‌

 

Advertisement

Udayavani is now on Telegram. Click here to join our channel and stay updated with the latest news.

Next