Advertisement
ವಿಚಾರಣೆಯ ಪ್ರಾರಂಭದಲ್ಲಿ ಬಾಲಕಿ ವಿಷಜಂತು ಕಡಿತದಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳುವ ಮೂಲಕ ಪೋಷಕರು ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವೇಳೆ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆಗೈದಿರುವುದು ದೃಢಪಟ್ಟಿತ್ತು. ಹೀಗಾಗಿ ತನಿಖೆಗೆ ಚುರುಕು ನೀಡಿದ್ದ ಎಸ್‌ಐಟಿ ಅಧಿಕಾರಿಗಳು ತಾಂತ್ರಿಕ ಪುರಾವೆಗಳ ಸಹಿತ ಸುಮಾರು 50 ಜನರನ್ನು ವಿಚಾರಣೆಗೊಳಪಡಿಸಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. Advertisement
MP; ಅಶ್ಲೀಲ ವೀಡಿಯೋ ಚಟವಿದ್ದಾತ ತಂಗಿಯನ್ನೇ ರೇಪ್ ಮಾಡಿ ಕೊಂದ!
12:34 AM Jul 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.