Advertisement
ಮಧ್ಯ ಪ್ರದೇಶದಲ್ಲಿ ಕೋವಿಡ್ ಪಿಡುಗು ಉಲ್ಬಣಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಅಭಾವ ಎದುರಾಗಿದೆ. ಈ ಸಮಸ್ಯೆ ಮನಗಂಡಿರುವ ಭಾರತೀಯ ಸೇನೆ ಭೂಪಾಲ್‍ನಲ್ಲಿ 150 ಬೆಡ್‍ಗಳ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಿದೆ. ಇವುಗಳಲ್ಲಿ 40 ಬೆಡ್‍ಗಳನ್ನು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮೀಸಲಿರಿಸಿದೆ.
Advertisement
48 ಗಂಟೆಯಲ್ಲಿ 150 ಬೆಡ್‍ಗಳ ಕೋವಿಡ್ ಆರೈಕೆ ಕೇಂದ್ರ: ಇದು ಭಾರತೀಯ ಯೋಧರ ಶ್ರಮದಾನ
06:56 PM Apr 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.