Advertisement
ನೆದರ್ಲೆಂಡ್‌ನ ಕಂಪನಿ ಫಗ್ರೋ ((Fugro)ಈ ಕಟ್ಟಡದ ವಿನ್ಯಾಸ ರೂಪಿಸಿದೆ. ಮಾತ್ರವಲ್ಲದೆ 928 ಮೀಟರ್ (3,028 ಅಡಿ) ಎತ್ತರದ ಕಟ್ಟಡ ನಿರ್ಮಾಣಕ್ಕೆ ಮಣ್ಣಿನ ಪರೀಕ್ಷೆಯನ್ನೂ ನಡೆಸಿದೆ. ದುಬೈನ ಎಮ್ಮಾರ್ ಪ್ರಾಪರ್ಟೀಸ್ ಅದರ ನಿರ್ಮಾಣ ಕಾರ್ಯವನ್ನು ವಹಿಸಿಕೊಳ್ಳಲಿದೆ.
Related Articles
ಎಮ್ಮಾರ್ ಪ್ರಾಪರ್ಟಿಸ್ ಮತ್ತು ದುಬೈ ಹೋಲ್ಡಿಂಗ್
Advertisement
*2020 ನಿರ್ಮಾಣ ಪೂರ್ತಿಯಾಗುವ ವರ್ಷ
*1.59 ಮಿಲಿಯನ್ ಕ್ಯೂಬಿಕ್ ಫೀಟ್ ಬಳಸಲಾಗುವ ಕಾಂಕ್ರೀಟ್
*30 ಲಕ್ಷ ಚ.ಮೀ. ಬಿಲ್ಟಪ್ ಏರಿಯಾ
*ಗುತ್ತಿಗೆದಾರರು ಯಾರು?ಪ್ರಾನ್ಸ್‌ನ ಸೋಲೆಟಾಂಕ್ ಬಾಕಿ *2,717 ಅಡಿ- ಬುರ್ಜ್ ಖಲೀಫಾದ ಎತ್ತರ.