Advertisement
ಎರಡು ಬಣ್ಣಗಳಲ್ಲಿ ಮಾತ್ರ ಲಭ್ಯವಿರುವ ಈ ಫೋನ್ ಅನ್ನು ಇದೀಗ ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ.
6.7 ಇಂಚು ಹೆಚ್.ಡಿ ಪರದೆ, 90 ಎಚ್‌ಝೆಡ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. 265 ಜಿಪಿಯಷ್ಟು ಯುಎಫ್ಎಸ್ 3.0 ಆಂತರಿಕ ಸ್ಟೋರೇಜ್ ಲಭ್ಯದೆ. 5 ಜಿ ಆಂಟೆನಾ ಅರೇ 4 ಜಿಪಿಪಿಎಸ್ ಸ್ಪೀಡ್, 108 ಮೆಗಾಫಿಕ್ಸೆಲ್ ಸಾಮರ್ಥ್ಯದ ಕ್ವಾಡ್, ಹಿಂದಿನ ಕ್ಯಾಮೆರಾ, ಮತ್ತೊಂದು ಕ್ಯಾಮೆರಾ 117 ಡಿಗ್ರಿ ವ್ಯೂನ ಅಲ್ಟ್ರಾ ವೈಡ್ ಆಂಗಲ್ ಶೂಟರ್ 16 ಮೆಗಾ ಪಿಕ್ಸೆಲ್ ನದ್ದಾಗಿದೆ.
Related Articles
Advertisement