Advertisement

ಮೋಟೋ ಜಿ72 ಬಿಡುಗಡೆ; 108ಎಂಪಿ ಪ್ರೈಮರಿ ಕ್ಯಾಮೆರಾವಿರುವ ಫೋನ್‌

08:04 PM Oct 03, 2022 | Team Udayavani |

ಮೊಟೊರೊಲಾ ಸಂಸ್ಥೆಯು ಮೋಟೋ ಜಿ72 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. 6.55 ಇಂಚಿನ ಡಿಸ್‌ಪ್ಲೇ ಇರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಾ ಕೋರ್‌ ಮೀಡಿಯಾಟೆಕ್‌ ಹೀಲಿಯೋ ಪ್ರೊಸೆಸರ್‌ ಇದೆ.

Advertisement

ಟ್ರಿಪಲ್‌ ಕ್ಯಾಮೆರಾಗಳಿದ್ದು, 108ಎಂಪಿಯ ಪ್ರೈಮರಿ ಕ್ಯಾಮೆರಾ ಹಾಗೂ 16ಎಂಪಿಯ ಸೆಲ್ಫಿ ಕ್ಯಾಮೆರಾವಿದೆ.

5000ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 33 ವ್ಯಾಟ್‌ ಟಬೋì ಚಾರ್ಜಿಂಗ್‌ ಸೌಲಭ್ಯವಿದೆ. 6ಜಿಬಿ ರ್ಯಾಮ್‌ ಜತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇದೆ.

ಮೆಮೋರಿ ಕಾರ್ಡ್‌ ಹಾಕಿಕೊಳ್ಳುವುದಕ್ಕೂ ಅವಕಾಶವಿದೆ. ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿರುವ ಫೋನಿನ ಬೆಲೆ 18,999 ರೂ.

Advertisement

Udayavani is now on Telegram. Click here to join our channel and stay updated with the latest news.

Next