Advertisement
ಈ ವೇಳೆ ಮಾತನಾಡಿದ ಅವರು, “ಮೋಟೋ ಇ ಪ್ಲಸ್‌ನಲ್ಲಿ 5000ಎಂಎಎಚ್ ಬ್ಯಾಟರಿಯಿದ್ದು, 48 ಗಂಟೆಗಳವರೆಗೆ ಮೊಬೈಲ್ ಚಾರ್ಜ್‌ನಲ್ಲಿರುತ್ತದೆ. ಇದಕ್ಕೆ 5.5 ಇಂಚ್ ಎಚ್‌ಡಿ ಡಿಸ್‌ಪ್ಲೇ, 32ಜಿಬಿ ಇಂಟರ್ನಲ್ ಸ್ಟೋರೇಜ್ ಇದ್ದು, 128ಜಿಬಿ ವರೆಗೆ ವಿಸ್ತರಿಸಬಹುದು. 13ಎಂಪಿ ಆಟೋ ಫೋಕಸ್ ರೇರ್ ಕ್ಯಾಮೆರಾ, 5ಎಂಪಿ ಫ್ರಂಟ್ ಕ್ಯಾಮೆರಾ ಇದರಲ್ಲಿದೆ. ಈ ಸ್ಮಾರ್ಟ್‌ನ್, ಫ್ಲಿಪ್‌ಕಾರ್ಟ್ ಆನ್‌ಲೈನ್ ವೇದಿಕೆಯಲ್ಲಿ ಮಾತ್ರ ಲಭ್ಯವಿದೆ,’ ಎಂದರು.
Advertisement
ಮೋಟೋ ಇ4 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ
11:54 AM Jul 18, 2017 | |
Advertisement
Udayavani is now on Telegram. Click here to join our channel and stay updated with the latest news.