Advertisement

“ಮೋಸ್ಟ್‌ ಪಾಪ್ಯುಲರ್‌ ಪೊಲಿಟೀಶಿಯನ್‌ ನಾನು’

06:05 AM Sep 18, 2018 | Team Udayavani |

ಮೈಸೂರು: “ಕೊಡಗಿನಲ್ಲಿ ಮೋಸ್ಟ್‌ ಪಾಪ್ಯುಲರ್‌ ಪೊಲಿಟೀಶಿಯನ್‌ ಯಾರು ಅಂತಾ ಕೇಳಿ ಆಗ ನಿಮಗೆ ನನ್ನ ಕೆಲಸದ ಬಗ್ಗೆ ಗೊತ್ತಾಗುತ್ತೆ’ ಎಂದು ತಮ್ಮ ವಿರುದಟಛಿ ಹೇಳಿಕೆ ನೀಡಿದ್ದ ಸ್ವಪಕ್ಷೀಯರ ವಿರುದ್ಧ ಸಂಸದ ಪ್ರತಾಪಸಿಂಹ ಕಿಡಿಕಾರಿದರು. 

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ಜನಕ್ಕೆ ನಾನು ಏನು ಅಂತ ಗೊತ್ತಿದೆ. ಕೊಡಗಿನಲ್ಲಿ ಮೋಸ್ಟ್‌ ಪಾಪ್ಯುಲರ್‌ ಪೊಲಿಟೀಶಿಯನ್‌ ಯಾರು ಅಂತಾ ಕೇಳಿ ಆಗ ನಿಮಗೆ ನನ್ನ ಕೆಲಸದ ಬಗ್ಗೆ ಗೊತ್ತಾಗುತ್ತೆ. ಬಿಜೆಪಿ ಮುಖಂಡ ದೇವಯ್ಯ ಆಡಿರುವ ಮಾತುಗಳು ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪವಾಗಿದೆ. ಹೀಗಾಗಿ ಇಂತಹ ವಿಷಯಗಳಿಗೆ ನಾನು ಉತ್ತರ ಕೊಡೋದಿಲ್ಲ ಎಂದು ತಮ್ಮ ಮೇಲೆ ಬಿಜೆಪಿ ದೇವಯ್ಯ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next