Advertisement

ಗೂಗಲ್‌ ಪೇಗೆ ಇನ್ನಷ್ಟು ವೀಸಾ ಕ್ರೆಡಿಟ್‌ ಕಾರ್ಡ್ಸ್‌

04:15 AM Jun 17, 2021 | Team Udayavani |

ಹೊಸದಿಲ್ಲಿ: ಗೂಗಲ್‌ ಸಂಸ್ಥೆಯು ತನ್ನ “ಗೂಗಲ್‌ ಪೇ’ ಮಾದರಿಯ ಹಣಪಾವತಿ ಸೇವೆಯನ್ನು ಇನ್ನಷ್ಟು ಬ್ಯಾಂಕ್‌ಗಳು ಹಾಗೂ ಕ್ರೆಡಿಟ್‌ ಕಾರ್ಡ್‌ಗಳಿಗೆ ವಿಸ್ತರಿಸಿದೆ.

Advertisement

ಈ ಮೊದಲು ಕೋಟಕ್‌ ಮಹಿಂದ್ರಾ, ಎಸ್‌ಬಿಐ ಹಾಗೂ ಆ್ಯಕ್ಸಿಸ್‌ ಕಾರ್ಡ್‌ ಗಳಿಗಷ್ಟೇ ಈ ಸೇವೆ ಲಭ್ಯವಿತ್ತು. ಈಗ, ಇಂಡಸ್‌ಲ್ಯಾಂಡ್‌ ಹಾಗೂ ಎಚ್‌ಎಸ್‌ಬಿಸಿ ಕ್ರೆಡಿಟ್‌ ಕಾರ್ಡ್‌ಗಳಿಗೂ ವಿಸ್ತರಿಸಿದೆ.

ಇನ್ನು, ನೇರವಾಗಿ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುವ ಸೌಲಭ್ಯಕ್ಕೆ ಎಸ್‌ಬಿಐ, ಫೆಡರಲ್‌ ಬ್ಯಾಂಕ್‌ಗಳನ್ನು ಸೇರ್ಪಡೆ ಗೊಳಿಸಿದೆ. ದೇಶಾದ್ಯಂತ ಇರುವ 25 ಲಕ್ಷ ವೀಸಾ ಮರ್ಚೆಂಟ್‌ ಲೊಕೇಶನ್‌ಗಳಲ್ಲಿ, 1.5 ಭಾರತ್‌ ಕ್ಯು.ಆರ್‌. ಪೇಮೆಂಟ್‌ ಪಾಯಿಂಟ್‌ಗಳಲ್ಲಿ ಹಾಗೂ ಆನ್‌ಲೈನ್‌ ವ್ಯವಹಾರಗಳಲ್ಲಿ ಈ ಕಾರ್ಡ್‌ ಆಧಾರಿತ ಗೂಗಲ್‌ ಪೇಮೆಂಟ್‌ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next