Advertisement
ಇಲಾಖೆಯ ಬಹುತೇಕ ಸಿಬ್ಬಂದಿ ಮತ್ತು ಅವರ ಕುಟುಂಬದವರು ಸ್ವಯಂ ಆಗಿ ಮಾಸ್ಕ್ಗಳನ್ನು ಮನೆಯಲ್ಲಿ ತಯಾರಿಸಿ ಅವಶ್ಯಕ ಸಿಬ್ಬಂದಿಗೆ ವಿತರಿಸಿದ್ದಾರೆ. ಹುಬ್ಬಳ್ಳಿ ಕಾರ್ಯಾಗಾರದಲ್ಲಿ 18,135 ಮಾಸ್ಕ್ ಮತ್ತು 2,960 ಲೀಟರ್ ಸ್ಯಾನಿಟೈಸರ್, ಹುಬ್ಬಳ್ಳಿ ವಿಭಾಗದಲ್ಲಿ 12,807 ಮಾಸ್ಕ್3,990 ಲೀಟರ್ ಸ್ಯಾನಿಟೈಸರ್, ಬೆಂಗಳೂರು ವಿಭಾಗದಲ್ಲಿ 27,029 ಮಾಸ್ಕ್ , 1,870 ಲೀಟರ್ ಸ್ಯಾನಿಟೈಸರ್, ಮೈಸೂರು ಕಾರ್ಯಾಗಾರದಲ್ಲಿ 7,730 ಮಾಸ್ಕ್ , 680 ಲೀಟರ್ ಸ್ಯಾನಿಟೈಸರ್, ಮೈಸೂರು ವಿಭಾಗದಲ್ಲಿ 4,750 ಮಾಸ್ಕ್ ಮತ್ತು 32 ಲೀಟರ್ ಸ್ಯಾನಿಟೈಸರ್ ಸೇರಿ ಒಟ್ಟು 70,451 ಮಾಸ್ಕ್ ಮತ್ತು 9,532 ಲೀಟರ್ ಸ್ಯಾನಿಟೈಸರ್ ತಯಾರಿಸಲಾಗಿದೆ. Advertisement
ನೈರುತ್ಯ ರೈಲ್ವೆಯಿಂದ 70ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿಕೆ
10:47 AM Jun 10, 2020 | Suhan S |
Advertisement
Udayavani is now on Telegram. Click here to join our channel and stay updated with the latest news.