Advertisement
“ಮುಂಗಾರು ಮಾರುತಗಳು ಜೂ. 3ರಿಂದ 19ರ ವರೆಗೆ ಪ್ರಬಲವಾಗಿದ್ದವು. 19ರ ಅನಂತರ ಮಾರುತಗಳು ವೃದ್ಧಿಸಲಿಲ್ಲವಾದರೂ ಸಾಧಾರಣ ಮಳೆ ತಂದಿವೆ. ಸದ್ಯಕ್ಕೆ ಈ ಮಾರುತಗಳು ರಾಜಸ್ಥಾನದ ಬಾರ್ಮರ್, ಭಿಲ್ವಾರಾ, ಧೋಲ್‌ಪುರ್, ಪಂಜಾಬ್‌ನ ಅಮೃತಸರ, ಉತ್ತರ ಪ್ರದೇಶದ ಅಲೀಗಢ, ಮೀರತ್, ಅಂಬಾಲಾ ಪ್ರಾಂತ್ಯದಲ್ಲಿ ಬೀಸುತ್ತಿವೆ. ಮುಂದೆ ಇವು ಬಿಹಾರ, ಉತ್ತರ ಪ್ರದೇಶದ ಪೂರ್ವಭಾಗಕ್ಕೆ ಹರಿಯಲಿವೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಸ್ಥಾನ-ಉತ್ತರ ಪ್ರದೇಶದಲ್ಲಿ ಬೀಸುತ್ತಿರುವ ಮುಂಗಾರು ಮಾರುತ ಗಳಿಂದಾಗಿ ಭಾರತದ ಮಧ್ಯಭಾಗ ಹಾಗೂ ಇತರ ಕೆಲವು ಪ್ರಾಂತ್ಯಗಳಲ್ಲಿ ಉಷ್ಣ ವಾತಾವರಣ ಕಂಡು ಬಂದಿದೆ. ಸದ್ಯದಲ್ಲೇ ಆ ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ. Advertisement
ಜೂನ್‌ನಲ್ಲಿ ವಾಡಿಕೆಗಿಂತ ಶೇ.10ರಷ್ಟು ಹೆಚ್ಚು ಮಳೆ : ಹವಾಮಾನ ಇಲಾಖೆ ಪ್ರಕಟನೆ
01:44 AM Jul 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.