Advertisement
ಹೆಚ್ಚಾದ ಹಣ ರೈತರಿಗೆ ಹೋಗಬೇಕು. ನಾವು ಹಾಲು ಉತ್ಪಾದಕರು,ರೈತರ ಪರವಾಗಿರುತ್ತೇವೆ. ಹಾಲಿನ ದರ ಹೆಚ್ಚಳ ಸಂಬಂಧ ಸದ್ಯದಲ್ಲೇ ಕೆಎಂಎಫ್ ಹಾಗೂ ಸಂಬಂಧಿಸಿದ ಅಧಿಕಾರಿ ಗಳ ಜತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
-ನನಗೆ ರೈತರ ಸಂಕಷ್ಟದ ಬಗ್ಗೆ ಅರಿವಿದೆ
-ಹಾಲಿನ ದರ ಹೆಚ್ಚಳ ಮಾಡುತ್ತೇವೆ
-ಹೆಚ್ಚಾದ ಹಣ ರೈತರಿಗೆ ಹೋಗಬೇಕು
-ಶೀಘ್ರದಲ್ಲೇ ಕೆಎಂಎಫ್ ಹಾಗೂ ಇತರ ಅಧಿಕಾರಿಗಳ ಜತೆ ಸಭೆ
-ದರ ಹೆಚ್ಚಳ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ
Related Articles
ಸಮಾರಂಭದಲ್ಲಿ ಹಾಲು ಬೆಲೆ ಹೆಚ್ಚಳ ಸಂಬಂಧ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಪಶು ಆಹಾರ, ಹಸುಗಳ ಬೆಲೆ ಹೆಚ್ಚಳದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ಬೆಲೆಯನ್ನು 5 ರೂ.ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಕಳೆದ ಜೂ. 25ರಂದು ಕೆಎಂಎಫ್ ಪ್ರತೀ ಲೀಟರ್ ಹಾಲಿಗೆ 2 ರೂ. ಹೆಚ್ಚಳ ಮಾಡಿತ್ತು.
Advertisement