Advertisement

ಮೃತ ವ್ಯಕ್ತಿಯ ಮನೆಗೆ ಸಾಲ ವಸೂಲಿಗೆ ಬಂದ ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿ

06:23 PM Dec 21, 2022 | Team Udayavani |

ಮೂಡಿಗೆರೆ: ತಾಲ್ಲೂಕಿನ ಬಣಕಲ್ ನ ಮೃತ ವ್ಯಕ್ತಿಯ ಮನೆಗೆ ಸಾಲ ವಸೂಲಿಗೆಂದು ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿ ಬಂದಿದ್ದು ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

ಕೆಲ ತಿಂಗಳ ಹಿಂದೆ ಬಣಕಲ್ ನ ಇಂದಿರಾನಗರದ ಮಹಿಳೆಯೊಬ್ಬರು ಮೃತಪಟ್ಟಿದ್ದು ಮೃತರ ಮನೆಗೆ ಬುಧವಾರ ಆನ್ ಲೈನ್ ಲೋನ್ ಕಂಪನಿಯ ಸಿಬ್ಬಂದಿಗಳು ಸಾಲ ವಸೂಲಾತಿಗೆ ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸುವರ್ಣ ಸೌಧದಲ್ಲಿ ರಾರಾಜಿಸುತ್ತಿದೆ ಬಸವನಾಡಿನ ಕಡೆಮನಿ ರೂಪಿಸಿದ ಬಸವೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next