Advertisement

Moodabidri; ಚಿನ್ನದ ಸರ, ಮೊಬೈಲ್‌ ಕಳವು; ಆರೋಪಿ ಸೆರೆ

12:28 AM Jan 14, 2024 | Team Udayavani |

ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆಯ ಕಚೇರಿ ಸಮೀಪ ಕಾರ್ಮಿಕರು ವಾಸವಾಗಿರುವ ಮನೆಯೊಂದರಿಂದ ಸುಮಾರು 50,000 ರೂ. ಮೌಲ್ಯದ ಚಿನ್ನದ ತಾಳಿ ಸರ ಮತ್ತು ಮೊಬೈಲ್‌ ಅನ್ನು 9 ದಿನಗಳ ಹಿಂದೆ ಕಳವು ಮಾಡಿದ್ದ ಆರೋಪಿ ದೀಕ್ಷಿತ್‌ನನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ಆರೋಪಿಯನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next