Advertisement

6-year-old girl ಮೇಲೆ ಸಂಭಾವ್ಯ ಅತ್ಯಾಚಾರ ತಪ್ಪಿಸಿದ ಕೋತಿಗಳು!

01:06 AM Sep 24, 2024 | Team Udayavani |

ಬಾಗ್‌ಪತ್‌: 6ರ ಬಾಲಕಿ ಮೇಲೆ ಅಪರಿಚಿತನೊಬ್ಬ ಅತ್ಯಾ ಚಾರವೆಸಗಲು ಯತ್ನಿಸಿದ್ದು, ಈ ವೇಳೆ ಕೋತಿಗಳ ಗುಂಪು ಆರೋಪಿಯನ್ನು ಬೆದರಿಸಿ ಅಮಾ ನ ವೀಯ ಕೃತ್ಯ ವನ್ನು ತಪ್ಪಿಸಿವೆ. ಉತ್ತರಪ್ರ ದೇಶದ ಬಾಗ್‌ಪತ್‌ನಲ್ಲಿ ಘಟನೆ ನಡೆ ದಿದೆ. ಸೆ.20ರಂದು ದೌಲಾ ಗ್ರಾಮದಲ್ಲಿ ಮನೆ ಮುಂದೆ ಆಟ ವಾಡುತ್ತಿದ್ದ ಬಾಲಕಿಯನ್ನು ವ್ಯಕ್ತಿಯೊಬ್ಬ ಪುಸಲಾಯಿಸಿ, ಪಾಳುಬಿದ್ದ ಕಟ್ಟಡವೊಂದಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಕೋತಿಗಳನ್ನು ಕಂಡು ಆರೋಪಿಯು ಬೆದರಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next