Advertisement
ತಾಲೂಕಿನ ಬೂದಿಕೋಟೆ ಹೋಬಳಿಯ ಅರಣ್ಯ ಪ್ರದೇಶವು ಮಾಲೂರು ತಾಲೂಕಿನ ಅರಣ್ಯ ಇಲಾಖೆಗೆ ಸೇರುವುದರಿಂದ ಮಾಲೂರು ತಾಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿ ಈ ಕಡೆ ತಿರುಗಿ ನೋಡಲೇ ಇಲ್ಲ. ಕೋಡ ಗುರ್ಕಿಯಲ್ಲಿ ಮಂಗಗಳ ಸ್ಥಿತಿ ಚಿಂತಜನಕವಾಗಿದ್ದರೂ ಕೋವಿಡ್ ವೈರಸ್ ಹೆಸರಿನಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಸದ್ಯಕ್ಕೆ 20ಕ್ಕೂ ಹೆಚ್ಚು ಮಂಗಗಳು ಸಾವಿನ ಸ್ಥಿತಿಯನ್ನು ಎದುರಿಸುತ್ತಿರುವುದರಿಂದ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ತುರ್ತುಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. Advertisement
ಮಂಗನ ಕಾಯಿಲೆ ಭೀತಿ, ಅರಣ್ಯ ಇಲಾಖೆ ತಾತ್ಸಾರ?
05:36 PM Apr 28, 2020 | mahesh |