Advertisement
ಇದೆಲ್ಲ ನಾಟಕ. ಅಲಿಶಾº -ಶಮಿ ನಡುವೆ ಸಂಬಂಧ ಇದೆ. ಉದ್ದೇಶ ಪೂರ್ವಕವಾಗಿಯೇ ಇವರಿಬ್ಬರು ದುಬೈನಲ್ಲಿ ಭೇಟಿಯಾಗಿದ್ದಾರೆ. ಇಬ್ಬರು ಒಟ್ಟಿಗೆ ಕಾಲ ಕಳೆದಿದ್ದಾರೆ. ನನ್ನ ಕೌಟುಂಬಿಕ ಜೀವನವನ್ನೇ ಹಾಳು ಮಾಡಿದವಳು. ಪತಿಯ ಜತೆ ಆಕೆಯ ಸರಸ ಸಲ್ಲಾಪದ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಹೀಗಾಗಿ ಅಲಿಶಾºಗೆ ಎಚ್ಚರಿಕೆಯನ್ನೂ ನೀಡಿದ್ದೆ. ಆದರೆ ನನ್ನ ಕಣ್ತಪ್ಪಿಸಿ ಇಬ್ಬರು ದುಬೈನಲ್ಲಿ ಭೇಟಿಯಾಗಿದ್ದಾರೆ. ಇಷ್ಟೆಲ್ಲ ಮಾಡಿದ ಶಮಿಯನ್ನು ಕ್ಷಮಿಸಬಾರದು. ಆತನನ್ನು ಹಾಗೂ ಆತನ ಕುಟುಂಬವನ್ನು ಬಂಧಿಸಿ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಹಸಿನ್ ಪೊಲೀಸರನ್ನು ಒತ್ತಾಯಿಸಿದ್ದಾರೆ. ಶಮಿ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ದುಬೈಗೆ ತೆರಳಿ ಪಾಕ್ ಯುವತಿಯನ್ನು ಭೇಟಿಯಾಗಿದ್ದರು. Advertisement
ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸಿನ್ ಜಹಾನ್ ಆಕ್ರೋಶ
10:30 AM Mar 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.