Advertisement
ನಾನು ಯಾವತ್ತೂ ದೇಶವನ್ನು ತಲೆತಗ್ಗಿಸುವಂತೆ ಮಾಡಲು ಅವಕಾಶ ನೀಡಲ್ಲ. ಚುರು ನೆಲದಲ್ಲಿ ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಭಾರತ ಮಾತೆಗೆ ನಾನು ಮಾತು ಕೊಡುತ್ತಿದ್ದೇನೆ. ಭಾರತ ಮಾತೆ ಎಂದಿಗೂ ತಲೆ ತಗ್ಗಿಸುವಂತೆ ಮಾಡಲ್ಲ ಎಂದು ಹೇಳಿದರು.
Advertisement
ದೇಶದ ತಲೆಬಾಗಲು ಬಿಡುವುದಿಲ್ಲ; ದಾಳಿ ಬಗ್ಗೆ ಮೋದಿ ಹೇಳಿದ್ದೇನು?
08:55 AM Feb 26, 2019 | Sharanya Alva |
Advertisement
Udayavani is now on Telegram. Click here to join our channel and stay updated with the latest news.