Advertisement

ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಪುನರಾರಂಭ

09:49 AM Aug 30, 2019 | keerthan |

ಶ್ರೀನಗರ: ಜಮ್ಮ ಕಾಶ್ಮೀರಲ್ಲಿ ವಿಶೇಷ ಸ್ಥಾನಮಾನ ತೆರವಿನ ಕಾರಣದಿಂದ ಸ್ಥಗಿತವಾಗಿದ್ದ ಮೊಬೈಲ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ. ಕಣಿವೆ ರಾಜ್ಯದ ಐದು ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಪುನರಾರಂಭಗೊಂಡಿದೆ.

Advertisement

ಜಮ್ಮು ಕಾಶ್ಮೀರದ ಜಿಲ್ಲೆಗಳಾದ ರಜೌರಿ, ಪೂಂಛ್, ಕಿಶ್ತಾರ್, ರಾಂಭಾನ್, ಡೋಡಾಗಳಲ್ಲಿ ಮೊಬೈಲ್ ಸೇವೆಯನ್ನು ಮತ್ತೆ ಆರಂಭವಾಗಿದೆ.

ಭದ್ರತೆಯ ಹಿನ್ನಲೆಯಲ್ಲಿ ಆಗಸ್ಟ್ 5ರಿಂದ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next