Advertisement

ಲಂಡನ್‌ ಭೂಗತ ರೈಲು ನಿಲ್ದಾಣದಲ್ಲಿ ಮೊಬೈಲ್‌ ಫೋನ್‌ ಸ್ಫೋಟ

07:19 PM Sep 26, 2017 | Team Udayavani |

ಲಂಡನ್‌ : ಲಂಡನ್‌ ಭೂಗತ ರೈಲಿನ ಟವರ್‌ ಹಿಲ್‌ ಸ್ಟೇಶನ್‌ನಲ್ಲಿ ಸ್ಫೋಟವೊಂದು ಸಂಭವಿಸಿ ಸೆಂಟ್ರಲ್‌ ಲಂಡನ್‌ನ ಭಾಗಗಳಲ್ಲಿ ಜನರು ಭಯಭೀತರಾದರು.

Advertisement

ಹನ್ನೊಂದು ದಿನಗಳ ಹಿಂದಷ್ಟೇ ಭೂಗತ ರೈಲಿನಲ್ಲಿ ಉಗ್ರ ದಾಳಿಯಿಂದ ಸಂಭವಿಸಿದ ಸ್ಫೋಟಕ್ಕೆ ಭಯದಿಂದ ತತ್ತರಿಸಿದ್ದ ಜನರು ಇಂದಿನ ಲಘ ಸ್ಫೋಟದಿಂದಲೂ ಸಹಜವಾಗಿಯೇ ಭಯಭೀತರಾದರು.

ಸಣ್ಣ ಪ್ರಮಾಣದ ಈ ಸ್ಫೋಟ ಸಂಭವಿಸಿರುವುದು ಮೊಬೈಲ್‌ ಫೋನ್‌ ಚಾರ್ಜರ್‌ ಓವರ್‌ ಹೀಟಿಂಗ್‌ನಿಂದ ಸುಟ್ಟು ಭಸ್ಮವಾದ ಕಾರಣದಿಂದ ಎಂದು ಬ್ರಿಟಿಷ್‌ ಟ್ರಾನ್ಸ್‌ ಪೋರ್ಟ್‌ ಪೊಲೀಸ್‌, ಲಂಡನ್‌ ಅಗ್ನಿ ಶಾಮಕ ದಳ ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next