Advertisement
“ನಾನು ಲಂಡನ್ ಓಟವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅಭ್ಯಾಸದ ವೇಳೆ ಗಾಯಾಳಾಗಿದ್ದೇನೆ. ನನ್ನ ಫಿಟ್ನೆಸ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಮುಂಬರುವ ಬೇಸಗೆ ಓಟಗಳಿಗೆ ಫಿಟ್ ಆಗಿರುವುದು ನನ್ನ ಪ್ರಮುಖ ಉದ್ದೇಶ. ಹೀಗಾಗಿ ಲಂಡನ್ ಸ್ಪರ್ಧೆಯಿಂದ ಹಿಂದೆ ಸರಿಯುವುದು ಅನಿವಾರ್ಯವಾಗಿದೆ.
ಹೇಳಿದ್ದಾರೆ. ಇಲ್ಲಿ ನಡೆದ ಹಿಂದಿನೆರಡು ಹಾಫ್ ಮ್ಯಾರಥಾನ್ನಲ್ಲಿ ಫರಾ ಚಾಂಪಿಯನ್ ಆಗಿದ್ದರು. ಈ ಬಾರಿಯ ಲಂಡನ್ ರೇಸ್ ಮಾ. ಒಂದರಂದು ನಡೆಯಲಿದೆ.