Advertisement

ಸೀರೆಗಳನ್ನು ವಿತರಿಸಿ ಬಾವಾ ಚುನಾವಣಾ ತಾಲೀಮು? 

02:39 PM Feb 23, 2018 | |

ಮಂಗಳೂರು: ಚುನಾವಣೆಗೆ ಇನ್ನು ಒಂದೆರಡು ತಿಂಗಳು ಬಾಕಿಯಿದ್ದು, ಮಂಗಳೂರು ಉತ್ತರ ಕ್ಷೇತ್ರದಿಂದ ಹಾಲಿ ಶಾಸಕ ಮೊಯಿದಿನ್‌ ಬಾವಾ ಅವರು ಸತತ ಎರಡನೇ ಬಾರಿಗೆ ಸ್ಪರ್ಧಿಸುವುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಅವರು ಕ್ಷೇತ್ರದ ಮತದಾರರಿಗೆ ಸೀರೆಗಳನ್ನು ವಿತರಿಸಿ ಓಲೈಕೆಯಲ್ಲಿ ನಿರತವಾಗಿರುವುದು ಕಂಡು ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next