Advertisement

ವಿಶ್ವಕಪ್‌ ನಂತರ ಮಿಥಾಲಿ ಟಿ20ಯಿಂದ ನಿವೃತ್ತಿ?

06:30 AM Nov 13, 2018 | |

ಪ್ರೊವಿಡೆನ್ಸ್‌ (ಗಯಾನಾ): ಭಾರತ ಮಹಿಳಾ ಕ್ರಿಕೆಟ್‌ ತಂಡದ ಹಿರಿಯ ಹಾಗೂ ಖ್ಯಾತ ಬ್ಯಾಟ್ಸ್‌ಮನ್‌ ಮಿಥಾಲಿ ರಾಜ್‌, ಬಹುಶಃ ಇದೇ ನನ್ನ ಕಡೆಯ ಟಿ20 ವಿಶ್ವಕಪ್‌ ಎಂದು ಹೇಳಿಕೊಂಡಿದ್ದಾರೆ. 

Advertisement

ಭಾನುವಾರ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್‌ ಮಾಡಿ ಪಂದ್ಯಶ್ರೇಷ್ಠರಾಗಿದ್ದ ಮಿಥಾಲಿ ಮೇಲಿನಂತೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಭಾರತದಲ್ಲಿ ಹಲವು ಯುವ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಆದ್ದರಿಂದ ಅವರಿಗೆ ಜಾಗ ಮಾಡಿಕೊಡುವುದು ಅತ್ಯಗತ್ಯ. ಆದ್ದರಿಂದ ನಾನು ಟಿ20 ಕ್ರಿಕೆಟ್‌ ನಿವೃತ್ತಿಯ ಬಗ್ಗೆ ಯೋಚಿಸಿದ್ದೇನೆಂದು ಮಿಥಾಲಿ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next