Advertisement

2ನೇ ಪಂದ್ಯಕ್ಕೆ ಸ್ಟಾರ್ಕ್‌ ಗೈರು

10:28 PM Oct 28, 2019 | Team Udayavani |

ಸಿಡ್ನಿ: ಸಹೋದರನ ಮದುವೆ ಕಾರಣ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಿಂದ ಆಸ್ಟ್ರೇಲಿಯದ ವೇಗಿ ಮಿಚೆಲ್‌ ಸ್ಟಾರ್ಕ್‌ ಹೊರಗುಳಿಯಲಿದ್ದಾರೆ.

Advertisement

ಈ ಮದುವೆ ಅ. 30ರಂದು ನಡೆಯಲಿದೆ. ಅದೇ ದಿನ 2ನೇ ಟಿ20 ಪಂದ್ಯವನ್ನು ಆಡಲಾಗುವುದು. ಸ್ಟಾರ್ಕ್‌ ಮೊದಲ ಪಂದ್ಯದಲ್ಲಿ 2 ವಿಕೆಟ್‌ ಕಬಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next