Advertisement
ಬಿಕಾಂ, ಬಿಬಿಎ, ಟಿಟಿಎಂ ವಿದ್ಯಾರ್ಥಿಗಳಿಗೆ ನೀಡಿದ್ದ ಪ್ರಶ್ನೆ ಪತ್ರಿಕೆಯಲ್ಲಿ 80 ಅಂಕಗಳಿಗೆ ಪ್ರಶ್ನೆಗಳನ್ನು ನೀಡುವ ಬದಲು 82 ಅಂಕಗಳಿಗೆ ನೀಡಲಾಗಿತ್ತು. ಐದು ಅಂಕಗಳ ಎರಡು ಪ್ರಶ್ನೆ, ಆರು ಅಂಕಗಳ ಎರಡು ಪ್ರಶ್ನೆ, ಎಂಟು ಅಂಕಗಳ ಎರಡು ಪ್ರಶ್ನೆ, ನಾಲ್ಕು ಅಂಕಗಳ ಒಂದು ಪ್ರಶ್ನೆ, ಆರು ಅಂಕಗಳ ಆರು ಪ್ರಶ್ನೆ, ಒಂದು ಅಂಕಗಳ ನಾಲ್ಕು ಪ್ರಶ್ನೆ ನೀಡಲಾಗಿತ್ತು. ಒಟ್ಟು 82 ಅಂಕಗಳಿಗೆ ಪರೀಕ್ಷೆ ಬರೆಯಲು ನೀಡಲಾಗಿತ್ತು. ಈ ಲೋಪವು ಬಹುತೇಕ ಕಾಲೇಜುಗಳ ಗಮನಕ್ಕೆ ಬಂದಿಲ್ಲ. ಕೆಲವರಿಗೆ ಪರೀಕ್ಷೆ ಮುಗಿದ ಮೇಲೆ ಗಮನಕ್ಕೆ ಬಂದಿದೆ. Advertisement
ಪದವಿ ಪ್ರಶ್ನೆ ಪತ್ರಿಕೆಯಲ್ಲಿ ಲೋಪ
09:39 PM Mar 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.