Advertisement

Nita Ambani ಅವರಿಗೆ ಮಿಸ್‌ವರ್ಲ್ಡ್ ಪ್ರತಿಷ್ಠಾನದ ಮಾನವೀಯ ಪ್ರಶಸ್ತಿ

12:33 AM Mar 11, 2024 | Team Udayavani |

ಮುಂಬಯಿ: ರಿಲಯನ್ಸ್‌ ಫೌಂಡೇಶನ್‌ನ ಮುಖ್ಯಸ್ಥೆ ನೀತಾ ಮುಕೇಶ್‌ ಅಂಬಾನಿ ಅವರಿಗೆ ವಿಶ್ವ ಸುಂದರಿ ಪ್ರತಿಷ್ಠಾನವು ಶನಿವಾರ ಮಾನವೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಸಮಾಜದ ಉನ್ನತಿಗಾಗಿ ಅವರ ಸೇವೆ ಮತ್ತು ಲೋಕೋಪಕಾರಿ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಸತ್ಯ, ದೈವತ್ವ ಮತ್ತು ಸೌಂದರ್ಯವನ್ನು ಪ್ರತಿನಿಧಿಸುವ ಸತ್ಯಂ, ಶಿವಂ, ಸುಂದರಂ ಎನ್ನುವ ಭಾರತೀಯ ತತ್ತÌಗಳಿಂದ ಇವು ಸಾಧ್ಯವಾಗಿವೆ ಎಂದು ನೀತಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next